Rahu-Ketu Transit 2019 : ರಾಹು-ಕೇತು ಸ್ಥಾನ ಬದಲಾವಣೆಯಿಂದ ಮಕರ ರಾಶಿ ಮೇಲಾಗುವ ಪ್ರಭಾವ | Oneindia Kannada

2019-03-09 1

Rahu-Ketu transition 2019 on March 7th. Rahu will enter Gemini and Ketu to Sagittarius. This is how Rahu-Ketu Transit impacts on zodiac signs which is explained by Kannada well known astrologer Harshastri Guruji. Now you must know, what is the impact on Capricornus ( Makara ) Zodiac Sign

ರಾಹು-ಕೇತು ಗ್ರಹಗಳು ಸ್ಥಾನ ಬದಲಾವಣೆ ಮಾಡಲಿವೆ. ಇಷ್ಟು ಕಾಲ ಕರ್ಕಾಟಕ ರಾಶಿಯಲ್ಲಿದ್ದ ರಾಹು ಮಿಥುನಕ್ಕೆ ಪ್ರವೇಶ ಹಾಗೂ ಮಕರದಿಂದ ಧನುಸ್ಸು ರಾಶಿಗೆ ಕೇತು ಗ್ರಹ ಪ್ರವೇಶ ಆಗುತ್ತದೆ. ಮಾರ್ಚ್ 7ನೇ ತಾರೀಕು 2019ನೇ ಇಸವಿಯಲ್ಲಿ ಬದಲಾಗುವ ರಾಹು-ಕೇತು ಗ್ರಹಗಳು ಸೆಪ್ಟೆಂಬರ್ 23, 2020ರ ತನಕ ಅಲ್ಲೇ ಇರುತ್ತವೆ. ಶನಿ ಗ್ರಹ ಒಂದು ರಾಶಿಯಲ್ಲಿ ಎರಡೂವರೆ ವರ್ಷ (ವಕ್ರ ಹೊರತುಪಡಿಸಿ) ಇರುತ್ತದೆ. ಆ ನಂತರ ಒಂದು ರಾಶಿಯಲ್ಲಿ ಹದಿನೆಂಟು ತಿಂಗಳ ಕಾಲ ಇರುವ ಗ್ರಹಗಳು ರಾಹು-ಕೇತು. ರಾಹು-ಕೇತು ಗ್ರಹಗಳ ಸ್ಥಾನ ಬದಲಾವಣೆಯಿಂದ ಯಾವ ರಾಶಿಗೆ ಏನು ಫಲ? ತಿಳಿಸಿಕೊಡಲಿದ್ದಾರೆ ಪ್ರಖ್ಯಾತ ಜ್ಯೋತಿಷಿಗಳು ಶ್ರೀ ಹರಿಶಾಸ್ತ್ರಿ ಗುರೂಜಿ. ಇದೀಗ ರಾಹು-ಕೇತು ಸ್ಥಾನ ಬದಲಾವಣೆಯಿಂದ ಮಕರ ರಾಶಿ ಮೇಲಾಗುವ ಪ್ರಭಾವದ ಬಗ್ಗೆ ತಿಳಿಯಿರಿ

Videos similaires